hatful ಹ್ಯಾಟ್‍ಹುಲ್‍
ನಾಮವಾಚಕ
(ಬಹುವಚನ hatfuls).
  1. ಹ್ಯಾಟು ತುಂಬುವಷ್ಟು; ಹ್ಯಾಟುತುಂಬ.
  2. (ರೂಪಕವಾಗಿ) ಸಾಕಷ್ಟು ಅಧಿಕ ಸಂಖ್ಯೆ(ಯಲ್ಲಿರುವುದು).