hatefulness ಹೇಟ್‍ಹುಲ್‍ನಿಸ್‍
ನಾಮವಾಚಕ
  1. ಹಗೆ ಹುಟ್ಟಿಸುವಂತಹ ಲಕ್ಷಣ; ದ್ವೇಷಪ್ರಚೋದಕತೆ; ವೈರ ಕೆರಳಿಸುವಂತಿರುವಿಕೆ.
  2. ಅಸಹ್ಯತೆ; ಅಪ್ರೀತಿಕರತೆ; ಜುಗುಪ್ಸಾವಹತೆ.