hatefully ಹೇಟ್‍ಹುಲಿ
ಕ್ರಿಯಾವಿಶೇಷಣ
  1. ಹಗೆ ಹುಟ್ಟಿಸುವಂತೆ; ದ್ವೇಷಜನಕವಾಗಿ; ದ್ವೇಷಪ್ರಚೋದಕವಾಗಿ; ವೈರ ಕೆರಳಿಸುವಂತೆ.
  2. ಅಸಹ್ಯವಾಗುವಂತೆ; ಅಪ್ರೀತಿಕರವಾಗಿ; ಜುಗುಪ್ಸೆ ಹುಟ್ಟಿಸುವಂತೆ.