hateful ಹೇಟ್‍ಹುಲ್‍
ಗುಣವಾಚಕ
  1. ದ್ವೇಷ್ಯ; ಹಗೆ ಹುಟ್ಟಿಸುವ; ದ್ವೇಷಜನಕ; ದ್ವೇಷ ಪ್ರಚೋದಕ; ವೈರ ಕೆರಳಿಸುವ.
  2. ಅಪ್ರೀತಿಕರವಾದ; ಅಸಹ್ಯವಾದ; ಜುಗುಪ್ಸೆ ಹುಟ್ಟಿಸುವ.