See also 2hate
1hate ಹೇಟ್‍
ನಾಮವಾಚಕ
  1. (ಮುಖ್ಯವಾಗಿ ಕಾವ್ಯಪ್ರಯೋಗ) ಹಗೆ; ಹಗೆತನ; ದ್ವೇಷ; ವೈರ.
  2. ಹಗೆತನಕ್ಕೆ ಗುರಿಯಾದ ವ್ಯಕ್ತಿ ಯಾ ವಸ್ತು.
See also 1hate
2hate ಹೇಟ್‍
ಸಕರ್ಮಕ ಕ್ರಿಯಾಪದ
  1. ಪ್ರಬಲವಾದ ಅಪ್ರೀತಿ ತಾಳು.
  2. ಹಗೆಕಾರು; ವೈರ ತಾಳು; ದ್ವೇಷಿಸು.
  3. (ಆಡುಮಾತು) (ಮಾಡಲು) ಹಿಂಜರಿ; ಮನಸ್ಸಿಲ್ಲದಿರು; ಒಲ್ಲದಿರು; ಒಲವಿಲ್ಲದಿರು.