hatchment ಹ್ಯಾಚ್‍ಮಂಟ್‍
ನಾಮವಾಚಕ

ಗತಿಸಿದ ವ್ಯಕ್ತಿಯ ವಂಶಲಾಂಛನ ಕೆತ್ತಿದ (ಸಾಮಾನ್ಯವಾಗಿ ವಜ್ರದ ಹರಳಿನ ಆಕಾರದ, ಹಿಂದೆ ಮನೆಯ ಮುಮ್ಮುಖದಲ್ಲಿ ಹಾಕುತ್ತಿದ್ದ, ಈಗ ಚರ್ಚಿನ ಗೋಡೆಯ ಮೇಲೆ ಹಾಕುವ ದೊಡ್ಡ) ವಂಶಲಾಂಛನ ಫಲಕ; ವಂಶಲಾಂಛನ ಕೆತ್ತಿದ (ದೊಡ್ಡ) ಹಲಗೆ. Figure: hatchment