hatching ಹ್ಯಾಚಿಂಗ್‍
ನಾಮವಾಚಕ

(ವಾಸ್ತುಶಿಲ್ಪ) ರೇಖಾಲಂಕರಣ; ಗೆರೆಯಲಂಕರಣ; ಸಮಾನಾಂತರ ಸರಳ ರೇಖೆಗಳ ಎರಡೂ ಶ್ರೇಣಿಗಳು ಪರಸ್ವರ ಅಡ್ಡಹಾಯುವಂತೆ ಮಾಡುವುದು.