hatchery ಹ್ಯಾಚರಿ
ನಾಮವಾಚಕ

ಮೊಟ್ಟೆದಾಣ; ಮೊಟ್ಟೆ ಕೇಂದ್ರ; (ಮುಖ್ಯವಾಗಿ ಮೀನುಗಳ ಮತ್ತು ಕೋಳಿ ಜಾತಿಗಳ) ಮೊಟ್ಟೆಗಳನ್ನು ಮರಿ ಮಾಡಲು ನಿರ್ಮಿಸಿದ ಸ್ಥಳ.