hatchback ಹ್ಯಾಬ್ಯಾಕ್‍
ನಾಮವಾಚಕ
  1. ಜಾರು ಬಾಗಿಲು; ಮೇಲ್ಭಾಗದಲ್ಲಿ ಕೀಲಿದ್ದು ಹಿಂದುಗಡೆಗೆ ಇಳಿಜಾರಾಗಿ ಇರುವ ದೊಡ್ಡ ಹಿಂಬಾಗಿಲು.
  2. ಜಾರು ಕಾರು; ಜಾರುಬಾಗಿಲಿನ ವಾಹನ; ಜಾರಾಗಿರುವ ಹಿಂಬಾಗಿಲುಳ್ಳ ವಾಹನ, ಕಾರು.