hasty ಹೇಸ್ಟಿ
ಗುಣವಾಚಕ
( ತರರೂಪ hastier, ತಮರೂಪ hastiest).
  1. ಅವಸರದ; ಆತುರದ; ತರಾತುರಿಯ.
  2. ವೇಗದ; ವೇಗವಾದ; ತ್ವರೆಯ.
  3. ದುಡುಕಿನ; ಮುಂದಾಲೋಚನೆಯಿಲ್ಲದ; ಅವಿಚಾರದ.
  4. ಬೇಗ ಕೆರಳುವ; ಮುಂಗೋಪದ; ಶೀಘ ಕೋಪದ.
ಪದಗುಚ್ಛ

hasty pudding ತಂಬಿಟ್ಟು; ಕುದಿಯುವ ಹಾಲಿನಲ್ಲೋ ನೀರಿನಲ್ಲೋ ಹಾಕಿ ಗಟ್ಟಿಯಾಗುವಂತೆ ತೊಳಸಿದ ಗೋಧಿಯ ಯಾ (ಅಮೆರಿಕನ್‍ ಪ್ರಯೋಗ) ಮುಸುಕಿನ ಜೋಳದ ಹಿಟ್ಟು.