hastily ಹೇಸ್ಟಿಲಿ
ಕ್ರಿಯಾವಿಶೇಷಣ
  1. ಅವಸರದಿಂದ; ಆತುರದಿಂದ; ತರಾತುರಿಯಿಂದ.
  2. ವೇಗದಿಂದ; ತ್ವರೆಯಿಂದ.
  3. ದುಡುಕಿನಿಂದ; ಮುಂದಾಲೋಚನೆ ಇಲ್ಲದೆ; ಅವಿಚಾರದಿಂದ.
  4. ಮುಂಗೋಪದಿಂದ; ಶೀಘ್ರ ಕೋಪದಿಂದ.