hasten ಹೇಸ(ಸ್‍)ನ್‍
ಸಕರ್ಮಕ ಕ್ರಿಯಾಪದ
  1. (ಮನುಷ್ಯನನ್ನು) ಅವಸರಪಡಿಸು; ತ್ವರೆಗೊಳಿಸು; ಆತುರಪಡಿಸು.
  2. (ಕೆಲಸ ಮೊದಲಾದವನ್ನು) ವೇಗಗೊಳಿಸು; ತೀವ್ರಗೊಳಿಸು; ತ್ವರೆಗೊಳಿಸು.
ಅಕರ್ಮಕ ಕ್ರಿಯಾಪದ
  1. ಆತುರಮಾಡು; ತ್ವರೆಮಾಡು; ಅವಸರಪಡು.
  2. ಆತುರದಿಂದ ಬರು ಯಾ ಹೋಗು.