See also 2haste
1haste ಹೇಸ್ಟ್‍
ನಾಮವಾಚಕ
  1. ತ್ವರೆ; (ಚಲನದ) ವೇಗ.
  2. ಆತುರ; ಅವಸರ; ತರಾತುರಿ.
ಪದಗುಚ್ಛ
  1. in haste:
    1. ಬೇಗ ಬೇಗ.
    2. ಅವಸರವಸರವಾಗಿ; ಆತುರಾತುರವಾಗಿ.
  2. make haste ಬೇಗ ಬೇಗ ಮಾಡು; ಆತುರ ಮಾಡು; ತ್ವರೆ ಮಾಡು.
ನುಡಿಗಟ್ಟು
  1. haste makes waste ಆತುರಪಟ್ಟರೆ ಕೆಲಸ ಹಾಳು.
  2. more haste less speed ಆತುರಪಟ್ಟಷ್ಟೂ ಪರಿಣಾಮ ಕಡಿಮೆ; ನಿಧಾನವಾಗಿ ಯೋಚಿಸಿ ಮಾಡಿದರೆ ಉತ್ತಮ ಫಲ ಸಿಗುತ್ತದೆ.
See also 1haste
2haste ಹೇಸ್ಟ್‍
ಅಕರ್ಮಕ ಕ್ರಿಯಾಪದ
  1. ಆತುರಮಾಡು; ಲಗುಬಗೆ ಮಾಡು; ತರಾತುರಿ ಮಾಡು.
  2. ಆತುರವಾಗಿ ಮಾಡು; ಲಗುಬಗೆಯಿಂದ, ತರಾತುರಿಯಿಂದ – ಮಾಡು;
  3. ಬೇಗ ಬೇಗ ಹೋಗು.