See also 2hassle
1hassle ಹ್ಯಾಸ್‍ಲ್‍
ನಾಮವಾಚಕ

(ಆಡುಮಾತು)

  1. ಜಗಳ; ಕಾದಾಟ; ಹೋರಾಟ.
  2. ಸಮಸ್ಯೆ; ಕಷ್ಟ; ತೊಂದರೆ.
See also 1hassle
2hassle ಹ್ಯಾಸ್‍ಲ್‍
ಅಕರ್ಮಕ ಕ್ರಿಯಾಪದ

ಸಮಸ್ಯೆ ಹೊಂದಿರು; ತೊಂದರೆಯನ್ನು ಎದುರಿಸುತ್ತಿರು.