See also 2hasp
1hasp ಹಾಸ್ಪ್‍
ನಾಮವಾಚಕ
  1. ಬಂಧನಿ ಚಿಲುಕ; ಕೊಂಡಿ ಮೊದಲಾದಬಂಧನ ಸಲಕರಣೆ. Figure: hasps-1
  2. ನೂಲಿನ – ಸುರುಳಿ, ಲಡಿ, ಕಟ್ಟು; ದಾರದ ಉಂಡೆ.
See also 1hasp
2hasp ಹಾಸ್ಪ್‍
ಸಕರ್ಮಕ ಕ್ರಿಯಾಪದ

ಚಿಲುಕ, ಕೊಂಡಿ, ಮೊದಲಾದವುಗಳಿಂದ ಬಂಧಿಸು.