hash-slinger ಹಾಷ್‍ಸ್ಲಿಂಗರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಪರಿಚಾರಕ ಯಾ ಪರಿಚಾರಿಕೆ; ಭೋಜನಗೃಹ, ಹೋಟೆಲು, ಮೊದಲಾದವುಗಳಲ್ಲಿ ಬಡಿಸುವವನು(ಳು).