has-been ಹ್ಯಾಸ್‍ಬೀನ್‍
ನಾಮವಾಚಕ

(ಆಡುಮಾತು) ಗತವೈಭವದವನು ಯಾ ಗತವೈಭವದ್ದು; ಹಿಂದಿದ್ದ ಗುಣವನ್ನು, ದಕ್ಷತೆಯನ್ನು, ಸಾಮರ್ಥ್ಯವನ್ನು ಕಳೆದುಕೊಂಡಿರುವ ವ್ಯಕ್ತಿ ಯಾ ವಸ್ತು; ಹಿಂದೆ ಬಿದ್ದವನು ಯಾ ಹಳತಾಗಿ ಹೋದ ವಸ್ತು.