harvester ಹಾರ್ವಿಸ್ಟರ್‍
ನಾಮವಾಚಕ
  1. ಕೊಯ್ಲುಗಾರ; ಕಟಾವುಗಾರ; ಬೆಳೆ, ಫಸಲು – ಕೊಯ್ಯುವವನು.
  2. ಕೊಯ್ಲು, ಕಟಾವು – ಯಂತ್ರ (ಮುಖ್ಯವಾಗಿ ಕೊಯ್ದ ಫಸಲನ್ನು ಕಂತೆ ಕಟ್ಟುವ ಯಂತ್ರ).
  3. = harvest-bug.