haruspex ಹರೂಸ್ಪೆಕ್ಸ್‍
ನಾಮವಾಚಕ
(ಬಹುವಚನ haruspices ಉಚ್ಚಾರಣೆ ಹರೂಸ್ಪಿಸೀಸ್‍).

(ರೋಮನ್‍ ಪ್ರಾಕ್ತನಶಾಸ್ತ್ರ) ಕಣಿಗಾರ ಯಾ ಕಣಿಗಾರ್ತಿ; ಪ್ರಾಣಿಗಳ ಕರುಳು ಮೊದಲಾದವನ್ನು ನೋಡಿ ಕಣಿ ಹೆಳುವ ವ್ಯಕ್ತಿ.