See also 2harum-scarum
1harum-scarum ಹೇರಂಸ್ಕೇರಂ
ಗುಣವಾಚಕ

(ಆಡುಮಾತು) ಯಾವುದನ್ನೂ ಲೆಕ್ಕಿಸದ; ದುಡುಕಿನ; ಅವಿಚಾರದ; ಹುಚ್ಚು ಧೈರ್ಯದ.

See also 1harum-scarum
2harum-scarum ಹೇರಂಸ್ಕೇರಂ
ನಾಮವಾಚಕ
  1. ಹುಚ್ಚು ಸಾಹಸಿ; ಯಾವುದನ್ನೂ ಲೆಕ್ಕಿಸದವನು; ದುಡುಕಿನ ಮನುಷ್ಯ; ಅವಿಚಾರಿ.
  2. ಹುಚ್ಚು ಧೈರ್ಯ; ಹುಚ್ಚು ಸಾಹಸ; ನಿರ್ಲಕ್ಷ್ಯ; ಯಾವುದನ್ನೂ ಲೆಕ್ಕಿಸದ ನಡವಳಿಕೆ; ದುಡುಕು ವರ್ತನೆ; ಅವಿಚಾರದ ನಡವಳಿಕೆ.