hartshorn ಹಾರ್ಟ್ಸ್‍ಹಾರ್ನ್‍
ನಾಮವಾಚಕ
  1. (ಹಿಂದೆ ಅಮೋನಿಯವನ್ನು ತಯಾರಿಸಲು ಮೂಲ ಸಾಮಗ್ರಿಯಾಗಿದ್ದ) ಹಾರ್ಟ್‍ ಜಿಂಕೆಯ ಕೊಂಬಿನಿಂದ ಪಡೆದ ಒಂದು ಪದಾರ್ಥ.
  2. ಅಮೋನಿಯ ದ್ರಾವಣ.
ಪದಗುಚ್ಛ
  1. salt of hartshorn ಘಾಟುಪ್ಪು; ಅಮೋನಿಯಂ ಕಾರ್ಬೊನೇಟ್‍ ಲವಣ (ನೆಡಿಯಾದಾಗ ಯಾ ಮೂರ್ಛೆ ಹೋದಾಗ ಮೂಗಿಗೆ ಹಿಡಿಯುವ ಲವಣ.)
  2. spirit of hartshorn = hartshorn(2).