hartal ಹಾರ್ಟಲ್‍
ನಾಮವಾಚಕ

(ಭಾರತ) ಹರತಾಳ; ಬಂದ್‍; ರಾಜಕೀಯ ಸಹಾನುಭೂತಿ ಸೂಚಿಸಲು ಯಾ ಶೋಕ ಪ್ರದರ್ಶನ ಮಾಡಲು, ಸಾಮೂಹಿಕವಾಗಿ ಅಂಗಡಿಗಳನ್ನು, ಕಚೇರಿ, ಶಾಲೆ, ಮೊದಲಾದವನ್ನು ಮುಚ್ಚುವುದು.