hart ಹಾರ್ಟ್‍
ನಾಮವಾಚಕ

(ಮುಖ್ಯವಾಗಿ ಐದು ವರ್ಷ ತುಂಬಿದ, ಕೆಂಪು) ಗಂಡು ಜಿಂಕೆ; ಸಾರಂಗ.

ಪದಗುಚ್ಛ

hart of ten ಹತ್ತು ಕವಲುಗೊಂಬಿನ ಗಂಡು ಜಿಂಕೆ.