harshly ಹಾರ್ಷ್‍ಲಿ
ಕ್ರಿಯಾವಿಶೇಷಣ
  1. ಒರಟಾಗಿ; ಗಡುಸಾಗಿ; ಬಿರುಸಾಗಿ; ಪರುಷವಾಗಿ; ಕರ್ಕಶವಾಗಿ.
  2. ಕ್ರೂರವಾಗಿ ನಿರ್ದಯೆಯಿಂದ; ನಿರ್ಘೃಣತನದಿಂದ; ನಿರವಾಗಿ; ಕನಿಕರವಿಲ್ಲದೆ; ಹೃದಯಶೂನ್ಯವಾಗಿ.
  3. ಅಸಹನೀಯವಾಗಿ; ಹಿತವಾಗಿರದೆ.