harshen ಹಾರ್ಷನ್‍
ಸಕರ್ಮಕ ಕ್ರಿಯಾಪದ
  1. ಒರಟಾಗಿಸು; ಕರ್ಕಶವಾಗಿಸು; ಗಡುಸುಗೊಳಿಸು.
ಅಕರ್ಮಕ ಕ್ರಿಯಾಪದ

ಒರಟಾಗು; ಕರ್ಕಶವಾಗು; ಪರುಷಗೊಳ್ಳು; ಗಡುಸಾಗು.