harsh ಹಾರ್ಷ್‍
ಗುಣವಾಚಕ
  1. (ಸ್ವರ್ಶಕ್ಕೆ, ರುಚಿಗೆ, ಕಣ್ಣಿಗೆ, ಕಿವಿಗೆ) ಒರಟಾದ; ಗಡುಸಾದ; ಬಿರುಸಾದ; ಕಟುವಾದ; ಕರ್ಕಶ; ಪರುಷ: a harsh voice ಕರ್ಕಶ ಧ್ವನಿ.
  2. (ಭಾವಗಳಿಗೆ ಯಾ ವಿವೇಚನೆಗೆ) ಅಸಹ್ಯವಾದ; ಅಸಂಗತವಾದ; ವಿರುದ್ಧವಾದ.
  3. ಕ್ರೂರ; ನಿರ್ದಯ; ನಿರ್ಘೃಣ; ನಿಷ್ಠುರ; ಹೃದಯಶೂನ್ಯ: a harsh judgement ನಿರ್ದಯ ತೀರ್ಪು.
  4. ಅಹಿತ; ಹಿತವಲ್ಲದ; ಅಸಹನೀಯ.