harry ಹ್ಯಾರಿ
ಸಕರ್ಮಕ ಕ್ರಿಯಾಪದ
  1. (ದೇಶ ಯಾ ಜಮೀನನ್ನು) ಧ್ವಂಸಮಾಡು; ವಿನಾಶ ಮಾಡು; ಹಾಳುಗೆಡವು ( ಅಕರ್ಮಕ ಕ್ರಿಯಾಪದಸಹ).
  2. ಪದೇ ಪದೇ ದಾಳಿ ಮಾಡಿ ಕೊಳ್ಳೆ ಹೊಡೆ; ಸೂರೆ ಮಾಡು.
  3. (ಮನುಷ್ಯನನ್ನು) ಸುಲಿ; ಸುಲಿಗೆ ಮಾಡು.
  4. ಪೀಡಿಸು; ಕಾಡು; ಕಾಟಕೊಡು; ಕಿರುಕುಳ ಕೊಡು; ಉಪದ್ರವ ಕೊಡು.