See also 2harrumph
1harrumph ಹರಂಹ್‍
ನಾಮವಾಚಕ

(ಗಂಟಲಿನ) ಗೊರಗೊರ; ಗುರುಗುಟ್ಟುವಿಕೆ.

See also 1harrumph
2harrumph ಹರಂಹ್‍
ಅಕರ್ಮಕ ಕ್ರಿಯಾಪದ

ಗೊರಗೊರ ಮಾತನಾಡು; (ಗಂಟಲಿನಲ್ಲಿ) ಗೊರಗುಟ್ಟುತ್ತಾ ಮಾತನಾಡು.