See also 2harrow  3harrow
1harrow ಹ್ಯಾರೋ
ನಾಮವಾಚಕ

(ಉತ್ತ ನೆಲದ ಹೆಂಟೆಗಳನ್ನು ಒಡೆಯಲು, ಬೀವನ್ನು ಮುಚ್ಚಲು ಬಳಸುವ ಕಬ್ಬಿಣದ ಹಲ್ಲುಗಳುಳ್ಳ ಭಾರಿ) ಕುಂಟೆ; ಹಲುಬೆ.

ನುಡಿಗಟ್ಟು

under the harrow ದುಸ್ಥಿತಿಗೆ ಸಿಕ್ಕಿ; ಸಂಕಟಕ್ಕೆ ಸಿಕ್ಕಿ; ತೊಂದರೆಗೊಳಗಾಗಿ.

See also 1harrow  3harrow
2harrow ಹ್ಯಾರೋ
ಸಕರ್ಮಕ ಕ್ರಿಯಾಪದ
  1. ಕುಂಟೆ, ಹಲುಬೆ – ಹೊಡೆ.
  2. ಸೀಳಿ, ಕೊಚ್ಚಿ ಗಾಯಗೊಳಿಸು.
  3. (ರೂಪಕವಾಗಿ)(ಮನಸ್ಸು, ಭಾವಗಳು, ಮೊದಲಾದವನ್ನು) ಘಾಸಿಗೊಳಿಸು; ಜರ್ಜರಿತವಾಗಿಸು.
See also 1harrow  2harrow
3harrow ಹ್ಯಾರೋ
ಸಕರ್ಮಕ ಕ್ರಿಯಾಪದ

ಧ್ವಂಸ ಮಾಡು; ಸೂರೆ ಮಾಡು.

ಪದಗುಚ್ಛ

harrow hell (ಪುಣ್ಯಾತ್ಮರ ಆತ್ಮಗಳನ್ನು ರಕ್ಷಿಸಿ ತರಲು ಚಿತ್ರಹಿಂಸೆಯ ನರಕಕ್ಕೆ ಇಳಿದನೆನ್ನುವ ಏಸುಕ್ರಿಸ್ತನ ವಿಷಯದಲ್ಲಿ) ನರಕವನ್ನು ಸೂರೆಮಾಡು, ಧ್ವಂಸಮಾಡು.