harpy ಹಾರ್ಪಿ
ನಾಮವಾಚಕ
  1. (ಗ್ರೀಕ್‍, ಲ್ಯಾಟಿನ್‍ ಪುರಾಣ) ಹಾರ್ಪಿ; ಹೆಂಗಸಿನ ಮುಖವೂ ಒಡಲೂ, ಹಕ್ಕಿಯ ರೆಕ್ಕೆಗಳೂ ಮೊನೆಯುಗುರುಗಳೂ ಉಳ್ಳ, ಧ್ವಂಸಕ ರಾಕ್ಷಸಿ.
  2. (ರೂಪಕವಾಗಿ) ಧ್ವಂಸಕ; ಹಿಂಸಕ; ಸುಲಿಗೆಗಾರ.
  3. = harpy eagle.