harpsichord ಹಾರ್ಪ್‍ಸಿಕಾರ್ಡ್‍
ನಾಮವಾಚಕ

‘ಹಾರ್ಪ್ಸಿಕಾರ್ಡ್‍’(ವಾದ್ಯ); ಕೀಲಿ ಕೈಗಳ ಮೂಲಕ ಪುಕ್ಕದ ಮುಮ್ಮೊನೆಯಿಂದಾಗಲಿ ತೊಗಲ ಮೊನೆಯಿಂದಾಗಲಿ ಮಿಡಿದು ನುಡಿಸುವ (16–18ನೆಯ ಶತಮಾನಗಳಲ್ಲಿ ಬಳಸುತ್ತಿದ್ದ) ಒಂದು ಬಗೆಯ ತಂತಿವಾದ್ಯ. Figure: harpsichord