See also 2harpoon
1harpoon ಹಾರ್ಪೂನ್‍
ನಾಮವಾಚಕ

ಈಟಿಗಾಳ; (ತಿಮಿಂಗಿಲ ಮೊದಲಾದವನ್ನು ಹಿಡಿಯಲು ಬಳಸುವ, ಹಗ್ಗ ಕಟ್ಟಿದ) ಈಟಿಯಂಥ ಕ್ಷಿಪಣಿ.

See also 1harpoon
2harpoon ಹಾರ್ಪೂನ್‍
ಸಕರ್ಮಕ ಕ್ರಿಯಾಪದ

ಈಟಿಗಾಳದಿಂದ ಹೊಡೆ, ಇರಿ, ಚುಚ್ಚು, ತಿವಿ.