harnesser ಹಾರ್ನಿಸರ್‍
ನಾಮವಾಚಕ
  1. (ಗಾಡಿ ಮೊದಲಾದವುಗಳಿಗೆ ಕಟ್ಟಲು, ಕುದುರೆ ಮೊದಲಾದವುಗಳ ಮೇಲೆ) ಸಜ್ಜು – ಹಾಕುವವ, ಕಟ್ಟುವವ.
  2. (ನದಿ, ಜಲಪಾತ, ಪ್ರಕೃತಿಶಕ್ತಿಗಳು, ಮೊದಲಾದವನ್ನು) ಚಾಲಕಶಕ್ತಿಗಾಗಿ ಬಳಸುವವ