harness-racing ಹಾರ್ನಿಸ್‍ರೇಸಿಂಗ್‍
ನಾಮವಾಚಕ

ಗಾಡಿರೇಸು; ಬಂಡಿ ಪಂದ್ಯ; ಚಾಲಕನ ಸಮೇತ ದ್ವಿಚಕ್ರದ ಗಾಡಿಯನ್ನು ಕುದುರೆ ಎಳೆದುಕೊಂಡು ಹೋಗುವ ಓಟದ ಪಂದ್ಯ.