harness-cask ಹಾರ್ನಿಸ್‍ಕಾಸ್ಕ್‍
ನಾಮವಾಚಕ

(ನೌಕಾಯಾನ) ಉಪ್ಪೂರಿಸಿದ ಮಾಂಸದ ಟಬ್ಬು; ಸದ್ಯದಲ್ಲಿ ತಿನ್ನುವ ಉಪ್ಪೂರಿಸಿದ ಮಾಂಸವನ್ನು ಇಡಲು ಹಡಗಿನಲ್ಲಿ ಬಳಸುವ, ಅಂಚುಳ್ಳ ಮುಚ್ಚಳವಿರುವ ಪೀಪಾಯಿ.