harmonization ಹಾರ್ಮನೈಸೆಷನ್‍
ನಾಮವಾಚಕ
  1. ಸುಸಂಗತಗೊಳಿಸುವುದು; ಹೊಂದಿಕೆಗೊಳಿಸುವುದು; ಸಮನ್ವಯ.
  2. (ಸಂಗೀತ) ರಾಗಕ್ಕೆ ಸ್ವರಗಳನ್ನು ಸೇರಿಸಿ ಸ್ವರಮೇಳ, ಸ್ವರಸಂಘಾತ ಉಂಟು ಮಾಡುವುದು.