harmonium ಹಾರ್ಮೋನಿಅಮ್‍
ನಾಮವಾಚಕ

ಹಾರ್ಮೋನಿಯಮ್ಮು; ತಿದಿಯ ಮೂಲಕ ಗಾಳಿಯನ್ನು ಕುಗ್ಗಿಸಿ, ಲೋಹದ ತೆಳು ತುಂಡುಗಳು ಕಂಪಿಸುವಂತೆ ಮಾಡಿ, ಅದರಿಂದ ಸ್ವರಗಳು ಹೊರಡುವಂತೆಯೂ ಬೇಕಾದ ಸ್ವರಗಳನ್ನು ಬೆರಳೊತ್ತುವಿಕೆಯಿಂದ ಪಡೆಯುವಂತೆಯೂ ಅಳವಡಿಸಿರುವ ಒಂದು ವಾದ್ಯ.