harmonist ಹಾರ್ಮನಿಸ್ಟ್‍
ನಾಮವಾಚಕ
  1. ಸ್ವರಮೇಳ ಚತುರ.
  2. (ಪ್ರಾಚೀನ ಪ್ರಯೋಗ) ಸಂಗೀತಗಾರ.
  3. ಸಮನ್ವಯಕಾರ; ಒಂದೇ ವಿಷಯ ಕುರಿತ ವಿವಿಧ ಕಥನಗಳನ್ನು ಸಮನ್ವಯ ಮಾಡುವವನು.
  4. ಸಮಾನಕಾರ; ಸುಸಾಂಗತ್ಯ ಉಂಟುಮಾಡುವವನು.