harmoniousness ಹಾರ್ಮೋನಿಅಸ್‍ನಿಸ್‍
ನಾಮವಾಚಕ
  1. ಸಮರಸತೆ; ಸುಸಂಗತತೆ.
  2. ಭಿನ್ನಾಭಿಪ್ರಾಯವಿಲ್ಲದಿರುವಿಕೆ.
  3. ಇಂಪಾಗಿರುವಿಕೆ.
  4. ಸುಶ್ರಾವ್ಯತೆ.