harmoniously ಹಾರ್ಮೋನಿಅಸ್‍ಲಿ
ಕ್ರಿಯಾವಿಶೇಷಣ
  1. ಸಮರಸವಾಗಿ; ಸುಸಂಗತವಾಗಿ.
  2. ಭಿನ್ನಾಭಿಪ್ರಾಯವಿಲ್ಲದೆ.
  3. ಇಂಪಾಗಿ; ಮಧುರ ಸ್ವರದಿಂದ, ನಾದದಿಂದ.
  4. ಸುಶ್ರಾವ್ಯವಾಗಿ.