harmonious ಹಾರ್ಮೋನಿಅಸ್‍
ಗುಣವಾಚಕ
  1. ಸಮರಸವಾದ; ಸುಸಂಗತ; ಏಕಮೇಳವಾಗಿ ಒಂದುಗೂಡಿದ; ಏಕಶ್ರುತಿಯಾಗಿ ಏಕೀಭವಿಸಿದ.
  2. ಭಿನ್ನಾಭಿಪ್ರಾಯವಿಲ್ಲದ; ಅಭಿಪ್ರಾಯ ಭೇದವಿಲ್ಲದ.
  3. ವಿರಸವಿಲ್ಲದ; ವೈಷಮ್ಯವಿಲ್ಲದ.
  4. ಇಂಪಾದ; ಮಧುರವಾದ ನಾದವುಳ್ಳ.
  5. ಸುಸ್ವರವಾಗಿ ಹಾಡುವ ಯಾ ಸುಶ್ರಾವ್ಯವಾಗಿ ವಾದನ ಮಾಡುವ.