harmonically ಹಾರ್ಮಾನಿಕಲಿ
ಕ್ರಿಯಾವಿಶೇಷಣ
  1. ಇಂಪಾಗಿ ಮೇಳನಗೊಂಡು; ಮಧುರ ಮೇಳನವಾಗಿ.
  2. ಸ್ವರಮೇಳಕ್ಕನುಗುಣವಾಗಿ; ಸ್ವರಮೇಳನಕ್ಕೆ ಸಂಬಂಧಿಸಿದಂತೆ.