See also 2harmonic
1harmonic ಹಾರ್ಮಾನಿಕ್‍
ಗುಣವಾಚಕ
  1. ಇಂಪಾಗಿ ಮೇಳನಗೊಂಡ; ಮಧುರ ಮೇಳನದ.
  2. (ಸಂಗೀತ) ಸ್ವರಮೇಳನದ; ಸ್ವರಮೇಳನಕ್ಕೆ ಸಂಬಂಧಿಸಿದ.
ಪದಗುಚ್ಛ

harmonic tones (ವಾದ್ಯದ ತಂತಿ, ಕೊಳಲು, ಮೊದಲಾದವುಗಳಲ್ಲಿ ಸಮಭಾಜ್ಯ ಭಾಗಗಳಿಂದ ಹೊರಡುವ) ಅಂಶಸ್ವರಗಳು; ಭಾಗಸ್ವರಗಳು; ಗೌಣ ಸ್ವರಗಳು.

See also 1harmonic
2harmonic ಹಾರ್ಮಾನಿಕ್‍
ನಾಮವಾಚಕ

(ವಾದ್ಯದ ತಂತಿ, ಕೊಳಲು, ಮೊದಲಾದವುಗಳಲ್ಲಿ ಸಮಭಾಜ್ಯ ಭಾಗಗಳಿಂದ ಹೊರಡಿಸುವ) ಭಾಗಸ್ವರ; ಅಂಶಸ್ವರ.