harmlessness ಹಾರ್ಮ್‍ಲಿಸ್‍ನಿಸ್‍
ನಾಮವಾಚಕ

ನಿರಪಾಯತೆ; ನಿರುಪದ್ರವತೆ; ಕೆಡುಕುತನವಿಲ್ಲದಿರುವುದು; ಕೇಡುಗಾರಿಕೆಯಿಲ್ಲದಿರುವುದು; ತೊಂದರೆ, ಹಾನಿ, ನಷ್ಟ, ಅಫಾಯ ಉಂಟುಮಾಡುವ ಪ್ರವೃತ್ತಿ ಇಲ್ಲದಿರುವುದು.