harmlessly ಹಾರ್ಮ್‍ಲಿಸ್‍ಲಿ
ಕ್ರಿಯಾವಿಶೇಷಣ

ಕೆಡುಕಾಗದಂತೆ; ಕೇಡಾಗದಂತೆ; ಅಪಾಯವಿಲ್ಲದಂತೆ; ತೊಂದರೆ, ಹಾನಿ, ನಷ್ಟ –ಆಗದಂತೆ.