harmless ಹಾರ್ಮ್‍ಲಿಸ್‍
ಗುಣವಾಚಕ

ನಷ್ಟ ಉಂಟು ಮಾಡದ; ಕೆಡುಕುತನವಿಲ್ಲದ; ಕೇಡುಗಾರಿಕೆಯಿಲ್ಲದ; ನಿರಪಾಯದ; ನಿರುಪದ್ರವದ; ತೊಂದರೆ, ಉಪದ್ರವ, ಹಾನಿ, ಅಪಾಯ ಉಂಟು ಮಾಡುವ – ಪ್ರವೃತ್ತಿ, ಲಕ್ಷಣ, ಸ್ವಭಾವ, ಬುದ್ಧಿ ಇಲ್ಲದ.