harmfulness ಹಾರ್ಮ್‍ಹುಲ್‍ನಿಸ್‍
ನಾಮವಾಚಕ

ಕೆಡಕುತನ; ಕೇಡುಗಾರಿಕೆ; ಅಪಾಯಕಾರಿತ್ವ; ಉಪದ್ರವತ್ವ; ತೊಂದರೆ, ಹಾನಿ, ನಷ್ಟ – ಉಂಟು ಮಾಡುವ ಪ್ರವೃತ್ತಿ, ಲಕ್ಷಣ, ಬುದ್ಧಿ ಯಾ ಸ್ವಭಾವ.