harmful ಹಾರ್ಮ್‍ಹುಲ್‍
ಗುಣವಾಚಕ

ನಷ್ಟಕರ; ಕೆಡುಕಿನ; ಕೇಡುಂಟುಮಾಡುವ; ತೊಂದರೆಪಡಿಸುವ; ಹಾನಿಕರ; ಉಪದ್ರವಕರ; ಅಪಾಯಕಾರಿ.