See also 2harm
1harm ಹಾರ್ಮ್‍
ನಾಮವಾಚಕ

ನಷ್ಟ; ಲುಕ್ಸಾನು; ಕೆಡಕು; ಕೇಡು; ತೊಂದರೆ; ಹಾನಿ; ಉಪದ್ರವ; ಅಪಾಯ; ಹಿಂಸೆ.

ನುಡಿಗಟ್ಟು

out of harm’s way ಅಪಾಯದ ಹಾದಿಯಿಂದಾಚೆ; ಹಾನಿಯ ಹಾದಿ ಬಿಟ್ಟು; ಸುರಕ್ಷಿತವಾಗಿ.

See also 1harm
2harm ಹಾರ್ಮ್‍
ಸಕರ್ಮಕ ಕ್ರಿಯಾಪದ

ಹಿಂಸೆ ಮಾಡು; ತೊಂದರೆ ಮಾಡು; ಉಪದ್ರವ ಕೊಡು.