See also 2harlequin
1harlequin ಹಾರ್ಲಿಕ್ವಿನ್‍
ನಾಮವಾಚಕ
  1. (Harlequin) ಇಟಲಿಯ ವೈನೋದಿಕದಲ್ಲಿ ಬರುವ, ಸಾಂಪ್ರದಾಯಿಕ ಚಾಲಾಕಿ ಯಾ ಚತುರ ಸೇವಕ(ನ ಪಾತ್ರ).
  2. (Harlequin) ಹಾರ್ಲಿಕ್ವಿನ್‍; ಇಂಗ್ಲೆಂಡಿನ ಮೂಕ ನಾಟಕದಲ್ಲಿ ಬರುವ, ಸಾಮಾನ್ಯವಾಗಿ ಮಿಶ್ರ ವರ್ಣದ ಬಿಗಿಯುಡುಪನ್ನು ಉಟ್ಟು ಮುಖವಾಡ ತೊಟ್ಟಿರುವ, ಕೋಡಂಗಿಗೂ ಹಾಸ್ಯನಟನಿಗೂ ಕಾಣಿಸದೆ ಅಭಿನಯಿಸುವ ಒಂದು ಮೂಕಪಾತ್ರ. Figure: harlequin-2
  3. ಬಣ್ಣದ ಗರಿಯ ಬಾತುಕೋಳಿ; ಇಂಗ್ಲಂಡಿನ ಉತ್ತರಪ್ರದೇಶಗಳಲ್ಲಿನ, ಬಣ್ಣಬಣ್ಣದ ಗರಿಗಳುಳ್ಳ, ಒಂದು ಜಾತಿಯ ಬಾತು ಕೋಳಿ.
ಪದಗುಚ್ಛ

harlequin duck = 1harlequin(3).

See also 1harlequin
2harlequin ಹಾರ್ಲಿಕ್ವಿನ್‍
ಗುಣವಾಚಕ

ಬಣ್ಣಬಣ್ಣದ; ರಂಗುರಂಗಿನ.